red fox
ನಾಮವಾಚಕ

ಕೆಂಪು ನರಿ; ಗಾಢ ಕೆಂಪು ಯಾ ನಸುಹಳದಿ ಕೂಡಿದ ಕಂದುಬಣ್ಣದ ತುಪ್ಪುಳುಳ್ಳ ಬ್ರಿಟನ್ನಿನ ನರಿ.